Saregamapa fame Gnanesh got a great offer. He will be singing for Rishab Shetty's sa hi pra patha shale kasaragodu movie.
ಸರಿಗಮಪ ಸೀಸನ್ 14 ರ ಸ್ಪರ್ಧಿ ಜ್ಞಾನೇಶ್ ರಿಷಬ್ ಶೆಟ್ಟಿ ನಿರ್ದೇಶನದ ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ.